ಪ್ರೌಢ ಸದಸ್ಯತ್ವ
(ಆರು ತಿಂಗಳು ಮಾತ್ರ)

ಡಾ.ಜಿ.ಟಿ.ರವರ ಧೀರ್ಘಕಾಲೀನ ಚರ್ಮ ರೋಗಗಳ ಪ್ರಾಕೃತಿಕ ಚಿಕಿತ್ಸಾ ಪ್ರಭುತ್ವ

ಇದು ಸ್ವಲ್ಪ ಉನ್ನತ ಮಟ್ಟದ ಕೋರ್ಸ್ ಆಗಿದೆ. ಇದು ಆಟ ಆಧಾರಿತ ಕಲಿಕೆ, ಹೊಣೆಗಾರಿಕೆ, ಪ್ರಮಾಣೀಕರಣ ಮತ್ತು ಅನುಮಾನಗಳ ಸ್ಪಷ್ಟೀಕರಣಗಳೊಂದಿಗೆ ಹಲವಾರು ವಾರಕ್ಕೊಂದು ನಿಯಮಿತ ವೆಬಿನಾರುಗಳು, ದೈನಂದಿನ ಕ್ರಿಯೆಗಳು, ರಿಸಲ್ಟ್ ಟ್ರ್ಯಾಕಿಂಗ್, ಸೌಂದರ್ಯ ವೃದ್ಧಿ ಮತ್ತು ಸೌಂದರ್ಯ ವರ್ಧಕಗಳು, ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ನನ್ನೊಂದಿಗೆ ಆರು ಬಾರಿ ಮುಖಾಮುಖಿ ಸಂದರ್ಶನದ ಅವಕಾಶವಿರುತ್ತದೆ.

ಇಲ್ಲಿ ನೋಂದಾಯಿಸಿ