ನಾನು ಡಾ.ಜಿ.ತಿಮ್ಮರಾಯ ಗೌಡ. ಕಳೆದ 40 ವರ್ಷಗಳಿಂದ ವೈದ್ಯಕೀಯ ವೃತ್ತಿಯಲ್ಲಿದ್ದೇನೆ. ಚರ್ಮರೋಗ ತಜ್ಞನಾಗಿದ್ದೇನೆ. ಧೀರ್ಘಕಾಲಿನ ಚರ್ಮರೋಗಗಳಲ್ಲಿ ಆಸಕ್ತಿಯನ್ನು ಹೊಂದ್ದಿದ್ದೇನೆ.
ನಾನು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ ಮತ್ತು ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ನಾನು ನೆಲಮಂಗಲದ ಅರುಣೋದಯ ಕ್ಲಿನಿಕ್‌ನಲ್ಲಿ ನನ್ನ ವೈದ್ಯಕೀಯ ವೃತ್ತಿಯನ್ನು ಮಾಡುತ್ತಾ, ಎಂ.ಎಸ್.ರಾಮಯ್ಯ ಹರ್ಷ ಆಸ್ಪತ್ರೆಯಲ್ಲಿ ಸಂದರ್ಶಕ ವೈದ್ಯನಾಗಿ ಕೆಲಸಮಾಡುತ್ತಿದ್ದೇನೆ.
ಈ 40 ವರ್ಷಗಳಲ್ಲಿ ಧೀರ್ಘಕಾಲಿನ ಚರ್ಮರೋಗಗಳ ಆಟಾಟೋಪವನ್ನು ನೋಡಿದ್ದೇನೆ. ಆ ಕಾಯಿಲೆಯಿಂದ ಬಳಲುತ್ತಿರುವ ಜನರ ಬವಣೆಯನ್ನು ನೋಡಿದ್ದೇನೆ. ಅದರಿಂದ ಅವರ ಜೀವನ ನಷ್ಟಹೊಂದುವುದನ್ನು ನೋಡಿದ್ದೇನೆ.
ಧೀರ್ಘಕಾಲೀನ ಚರ್ಮ ರೋಗಗಳಿಂದ ಬಳಲುತ್ತಿರುವ ಜನರಿಗೆ ರೋಗ ಮುಕ್ತವಾಗಲು ನಿಯಮಿತ ಚಿಕಿತ್ಸೆಯು ತೃಪ್ತಿಕರ ಫಲಿತಾಂಶಗಳನ್ನು ನೀಡುತ್ತಿಲ್ಲ. ರೋಗಿಗಳೊಂದಿಗಿನ ನನ್ನ ಅನುಭವದಿಂದ ನಾನು ಕಲಿತಿದ್ದೇನೆಂದರೆ, ಧೀರ್ಘಕಾಲೀನ ಚರ್ಮ ರೋಗಗಳು ಇರುವವರಿಗೆ ಕೇವಲ ವೈದ್ಯಕೀಯ ಚಿಕಿತ್ಸೆಗಿಂತ ಹೆಚ್ಚಿನ ಅಗತ್ಯವಿರುತ್ತದೆ. ಅದಕ್ಕಾಗಿಯೇ, ಧೀರ್ಘಕಾಲೀನ ಚರ್ಮ ರೋಗಗಳಿಂದ ಬಳಲುತ್ತಿರುವ 100,000 ಜನರಿಗೆ ಡಾ.ಜಿ.ಟಿ.ರವರ ಧೀರ್ಘಕಾಲೀನ ಚರ್ಮ ರೋಗಗಳ ಪ್ರಾಕೃತಿಕ ಚಿಕಿತ್ಸಾ ಪದ್ಧತಿಯನ್ನು ಬಳಸಿಕೊಂಡು ಆರೋಗ್ಯಕರ, ಸುಂದರ ಮತ್ತು ಮೃದುವಾದ ಚರ್ಮದ ಜೊತೆಗೆ ಸರ್ವತೋಮುಖವಾದ ಆರೋಗ್ಯವನ್ನು ಸಾಧಿಸಲು ಸಹಾಯ ಮಾಡುವ ಗುರಿಯಲ್ಲಿದ್ದೇನೆ.
ಅದಕ್ಕಾಗಿ ನಾನು ಸ್ವಚ್ಛ ಆರೋಗ್ಯ ಸಮುದಾಯ (Clean Healthy Society) ವನ್ನು ಸಂಸ್ಥಾಪಿಸಿದ್ದೇನೆ.
ಡಾ.ಜಿ.ಟಿ.ರವರ ಧೀರ್ಘಕಾಲೀನ ಚರ್ಮ ರೋಗಗಳ ಪ್ರಾಕೃತಿಕ ಚಿಕಿತ್ಸಾ ಪದ್ಧತಿ ನನ್ನ ರೋಗಿಗಳಿಗೆ ಶಾಶ್ವತವಾದ ಫಲಿತಾಂಶಗಳನ್ನು ಸಾಧಿಸಲು ಸಹಾಯ ಮಾಡುವ ಒಂದು ಸಮಗ್ರ ಮಾರ್ಗವಾಗಿದೆ. ಇದು ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಯೋಗ, ಧ್ಯಾನ, ಪ್ರಾಣಾಯಾಮ, ಆಹಾರ ಪದ್ಧತಿ, ವ್ಯಾಯಾಮ, ದೃಶ್ಯೀಕರಣ, ಸ್ವಯಂ-ಸಂಮೋಹನ, ದೃಢೀಕರಣ, ಪ್ರಾರ್ಥನೆ, ಕರ್ಮ ನಿವಾರಣೆ, ಇತ್ಯಾದಿಗಳ ಆಧಾರದ ಮೇಲೆ ಗುಣಪಡಿಸುವ ನೈಸರ್ಗಿಕ ವಿಧಾನಗಳನ್ನು ಒಳಗೊಂಡಿರುವ ಒಂದು ವ್ಯವಸ್ಥೆಯಾಗಿದೆ. ಇದು ನಮ್ಮ ದೇಹದ ಸ್ವಯಂ ಚಿಕಿತ್ಸಾ ಸಾಮರ್ಥ್ಯವನ್ನು ಉಪಯೋಗಿಸಿಕೊಳ್ಳುತ್ತದೆ. ಈ ವ್ಯವಸ್ಥೆಯು ನವೀನ ಔಷಧಿಗಳನ್ನು ಮತ್ತು ಉತ್ತಮವಾದ ಹಳೆಯ ಪ್ರಾಚೀನ ಪರ್ಯಾಯ ಚಿಕಿತ್ಸಾ ವಿಧಾನಗಳ ಮಿಶ್ರಣವಾಗಿದೆ.
ಸಮಗ್ರ ಚರ್ಮ ರೋಗ ತಜ್ಞರು
ಎಂ.ಬಿ.ಬಿ.ಎಸ್, ಡಿ.ವಿ.ಡಿ, ಎಫ್.ಎ.ಜಿ.ಇ, ಎಫ್.ಸಿ.ಸಿ.ಪಿ, ಎಫ್.ಎ.ಐ.ಎಂ.ಎಸ್..
ನನ್ನ ಹೆಸರು ರಮಾಕಾಂತ. ನನಗೆ 4-5 ವರ್ಷಗಳಿಂದಲೂ ಸೋರಿಯಾಸಿಸ್ ಇದೆ. ಅನೇಕ ಡಾಕ್ಟರುಗಳಲ್ಲಿ ತೋರಿಸಿದ್ದೆ. ಮತ್ತೆ ಮತ್ತೆ ಬರುತ್ತಿತ್ತು. ಯಾವತ್ತೂ ಪೂರ್ತಿಯಾಗಿ ಹೋಗಿಲ್ಲ. ನನ್ನ ಒಬ್ಬ ಸ್ನೇಹಿತರ ರೆಕಮೆಂಡೇಷನ್ ಮೇಲೆ ನಾನು ಡಾ.ತಿಮ್ಮರಾಯ ಗೌಡ ರವರಲ್ಲಿ ತೋರಿಸಿಕೊಂಡೆ. ಇದುವರೆಗೂ ಯಾವ ಡಾಕ್ಟರು ಹೇಳದ ಅನೇಕ ವಿಚಾರಗಳನ್ನು ನಮಗೆ ಹೇಳಿದ್ದಾರೆ. ಆ ಎಲ್ಲಾ ವಿಚಾರಗಳೂ ನನ್ನ ಮನಸ್ಸಿಗೆ ಹೋಗಿವೆ. ನನಗೆ ಹೊಸ ಆಶೆ ಮೂಡಿದೆ. ನನ್ನ ಸೋರಿಯಸ್ಸಿಸ್ಸು ಎರಡು ತಿಂಗಳಿನಲ್ಲಿ ಮುಕ್ಕಾಲು ಭಾಗ ಕಡಿಮೆಯಾಗಿದೆ. ಥ್ಯಾಂಕ್ಯೂ ಡಾಕ್ಟರ್.
ನಾನು ಶೇಷನ್. ನನಗೆ ಅಲರ್ಜಿ. ಬೆಂಗಳೂರಿನಲ್ಲಿ ಐದಾರು ಕಡೆ ತೋರಿಸಿದ್ದೆ. ನಾನು ಗಾರೆ ಕೆಲಸ ಮಾಡ್ತಿದ್ದೆ. ಇದು ಸಿಮೆಂಟ್ನಿಂದ ಬರ್ತದೆ ಅಂತ ಹೇಳಿದ್ದರು. ಕಷ್ಟಪಟ್ಟು ಆ ಕೆಲ್ಸನೂ ಬಿಟ್ಬಿಟ್ಟೆ. ಎಲ್ಲೋದರು ಸಿಟ್ರಿಜಿನ್, ಅಟಾರೆಕ್ಸ್ ಕೊಡ್ತಿದ್ರು. ಅವುಗಳನ್ನು ತಿಂದು ತಿಂದು ಸಾಕಾಯ್ತು. ನನ್ನ ಸ್ನೇಹಿತರು ಡಾ.ತಿಮ್ಮರಾಯ ಗೌಡರ ಬಗ್ಗೆ ಹೇಳಿದ್ರು. ಅವ್ರ ಹತ್ರ ಹೋದೆ. ಅವ್ರು ಹೇಳಿದ್ರು ನಾನು ಕೊಡೊ ಮಾತ್ರೆ ನುಂಗೋದು ಅಲ್ಲ. ನಾನೇಳಿದ್ದೆಲ್ಲಾ ಮಾಡ್ತಿಯಾ ಅಂದ್ರು. ನನಗೆ ಕೆರಕೊಂಡು ಕೆರಕೊಂಡು ಸಾಕಾಗಿತ್ತು. ಗ್ಯಾರಂಟಿ ಹೋಗ್ತದ ಅಂತ ಕೇಳ್ದೆ. ಜೀವನದಲ್ಲಿ ಯಾವುದು ಗ್ಯಾರಂಟಿ ಇಲ್ಲ. ಯಾರು ಕೆಲಸ ಮಾಡ್ತಾರೋ ಅವರಿಗೆ ಜೀವನ ಅಂದ್ರು. ನಾನು ಮೊದಲು ಪ್ರೀತಿಯಿಂದ ಏನು ತಿಂತಿದ್ನೋ ಅದನ್ನೆಲ್ಲ ಬಿಡಾಕೇಳಿದ್ರು. ನಾನು ಏನೇನು ತಿನ್ಬೇಕೋ ಅದನ್ನೆಲ್ಲಾ ಪ್ರಿತಿಸೋಕೇಳಿದ್ರು. ಅವ್ರು ಹೇಳಿದ್ದೆಲ್ಲಾ ಮಾಡ್ದೆ. ಆರು ತಿಂಗಳಲ್ಲಿ 9 ಕೆಜಿ ತೂಕ ಕಮ್ಮಿಯಾಯ್ತು. ಕಡಿಯೋದು ನಿಂತೋಯ್ತು. ಕೆರೆಯೋದು ನಿಂತೋಯ್ತು. ಚೆನ್ನಾಗಿ ನಿದ್ದೆ ಮಾಡ್ತಿದ್ದೀನಿ. ಈಗ ಜೀವನ ಚೆನ್ನಾಗಿದೆ.
ಚರ್ಮವ್ಯಾದಿಗಳ ಬಗ್ಗೆ ತಿಳಿಯಲು ಝೋಮ್ ವೆಬಿನಾರ್ ಗೆ ನಿಮ್ಮ ಹೆಸರನ್ನು ನೋಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ
ದೀರ್ಘಕಾಲದ ಚರ್ಮ ರೋಗಗಳ ಮೇಲೆ ವ್ಯಾಪಕವಾದ ಧನಾತ್ಮಕ ಪರಿಣಾಮ ಬೀರುವ ಕೋರ್ಸ್ಸುಗಳು
ಡಾ.ಜಿ.ಟಿ.ರವರ ಧೀರ್ಘಕಾಲೀನ ಚರ್ಮ ರೋಗಗಳ ಪ್ರಾಕೃತಿಕ ಚಿಕಿತ್ಸಾ ಪದ್ಧತಿ
ಇದು ಪ್ರವೇಶ ಹಂತದ ಕೋರ್ಸ್ ಆಗಿದೆ. ಇದು ಮೂಲಭೂತ ವಿಷಯಗಳನ್ನು ಹೊಂದಿದೆ. ಚರ್ಮದ ರಚನೆ, ಧೀರ್ಘಕಾಲೀನ ಚರ್ಮ ರೋಗಗಳ ಕಾರಣಗಳು, ಧೀರ್ಘಕಾಲೀನ ಚರ್ಮ ರೋಗಗಳಲ್ಲಿ ಏನಾಗುತ್ತದೆ ಮತ್ತು ಅವುಗಳನ್ನು ಗುಣಪಡಿಸುವ ಚಿಕಿತ್ಸಾ ವಿಧಾನಗಳ ಬಗ್ಗೆ ನೀವು ಕಲಿಯುವಿರಿ. ಚಿಕಿತ್ಸಾ ವಿಧಾನಗಳು ಶುದ್ಧೀಕರಣ, ಆಹಾರ ಪದ್ಧತಿ, ಸ್ಥಳೀಯ ಲೇಪನಗಳು, ಇತ್ಯಾದಿಗಳನ್ನು ಒಳಗೊಂಡಿವೆ. ಅಷ್ಟಾಂಗ ಯೋಗಗಳ ಬಗ್ಗೆ ವಿವರಣೆ. ಸಮಾನ ಮನಸ್ಕರ ಸಹಕಾರ, ಸಹಾಯಕ್ಕೆ, ಸ್ವಚ್ಛ ಅರೋಗ್ಯ ಸಮುದಾಯಕ್ಕೆ ಉಚಿತ ಪ್ರವೇಶ.
ಇದು ಮುಂದಿನ ಹಂತದ ಕೋರ್ಸ್ ಆಗಿದೆ. ಇದು ಆರೋಗ್ಯಕರ ಮನಸ್ಥಿತಿಯನ್ನು ರಚಿಸುವ ತಂತ್ರಗಳು, ಮನೆಮದ್ದುಗಳನ್ನು ತಯಾರಿಸುವ ಪ್ರಾಯೋಗಿಕ ವಿಧಾನಗಳು, ಸ್ಥಳೀಯ ಲೇಪನಗಳು ಮತ್ತು ಕಾರ್ಯವಿಧಾನಗಳ ತಂತ್ರಗಳು, ಇತ್ಯಾದಿಗಳನ್ನು ಹೊಂದಿದೆ. ದೇಹದ ವಿವಿಧ ಭಾಗಗಳ ವಿಷಕಾರಿ ವಸ್ತುಗಳನ್ನು ತೆಗೆದುಹಾಕಲು ಕಾರ್ಯ ತಂತ್ರಗಳ ಮಾರ್ಗದರ್ಶನವಿರುತ್ತದೆ. ಸಮಾನ ಮನಸ್ಕರ ಸಹಕಾರ ಸಹಾಯಕ್ಕೆ, ಸ್ವಚ್ಛ ಅರೋಗ್ಯ ಸಮುದಾಯಕ್ಕೆ ಉಚಿತ ಪ್ರವೇಶವಿರುತ್ತದೆ. ವ್ಯವಸ್ಥಿತ ಚಿಕಿತ್ಸಾ ವಿಧಾನಗಳಿಗೆ ಮಾರ್ಗದರ್ಶಿ, ಇತ್ಯಾದಿಗಳನ್ನು ಹೊಂದಿದೆ. ನನ್ನೊಂದಿಗೆ ಒಂದುಬಾರಿ ಮುಖಾಮುಖಿ ಸಂದರ್ಶನದ ಅವಕಾಶವಿರುತ್ತದೆ.
ಇದು ಸ್ವಲ್ಪ ಉನ್ನತ ಮಟ್ಟದ ಕೋರ್ಸ್ ಆಗಿದೆ. ಇದು ಆಟ ಆಧಾರಿತ ಕಲಿಕೆ, ಹೊಣೆಗಾರಿಕೆ, ಪ್ರಮಾಣೀಕರಣ ಮತ್ತು ಅನುಮಾನಗಳ ಸ್ಪಷ್ಟೀಕರಣಗಳೊಂದಿಗೆ ಹಲವಾರು ವಾರಕ್ಕೊಂದು ನಿಯಮಿತ ವೆಬಿನಾರುಗಳು, ದೈನಂದಿನ ಕ್ರಿಯೆಗಳು, ರಿಸಲ್ಟ್ ಟ್ರ್ಯಾಕಿಂಗ್, ಸೌಂದರ್ಯ ವೃದ್ಧಿ ಮತ್ತು ಸೌಂದರ್ಯ ವರ್ಧಕಗಳು, ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ನನ್ನೊಂದಿಗೆ ಆರು ಬಾರಿ ಮುಖಾಮುಖಿ ಸಂದರ್ಶನದ ಅವಕಾಶವಿರುತ್ತದೆ.
ನೀವು ಧೀರ್ಘಕಾಲೀನ ಚರ್ಮ ರೋಗಿಗಳಿಗೆ ಪ್ರಾಕೃತಿಕ ಚಿಕಿತ್ಸೆ ನೀಡುವ ಚಿಕಿತ್ಸಕರಾಗುವ ಇಚ್ಛೆ ಇದ್ದಲ್ಲಿ, ಇಲ್ಲಿ ನಿಮಗೆ ಇತರ ಧೀರ್ಘಕಾಲೀನ ಚರ್ಮ ರೋಗಿಗಳಿಗೆ ಪ್ರಾಕೃತಿಕ ಚಿಕಿತ್ಸೆ ನೀಡುವ ತರಬೇತಿಯನ್ನು ನೀಡಲಾಗುತ್ತದೆ. ನೀವು ಯಾವುದೇ ಪಿಪಿಟಿ, ಕೋರ್ಸುಗಳನ್ನು ತಯಾರುಮಾಡದೆ, ವಿಡಿಯೋ ಚಿತ್ರೀಕರಣಗಳನ್ನು ಮಾಡದೆ, ಜಾಹಿರಾತು ವೆಬಿನಾರುಗಳನ್ನು ಮಾಡದೆ, ಯಾವುದೇ ಚಂದಾದಾರಿಕೆ ತಂತ್ರಾಂಶಗಳನ್ನೂ ಹೊಂದದೆ, ಆನ್‌ಲೈನ್ ಚಿಕಿತ್ಸಕರಾಗಿ ಹಣ ಸಂಪಾದಿಸುವ ಅವಕಾಶವಿರುತ್ತದೆ.
ನೀವು ಧೀರ್ಘಕಾಲಿನ ಚರ್ಮ ರೋಗಗಳಿಂದ ಬಳಲುತ್ತಿದ್ದು, ಖಾಸಗಿ ಚಿಕಿತ್ಸೆಗಾಗಿ ಬಯಸುತಿದ್ದರೆ ಇಲ್ಲಿ ಖಾಸಗಿಯಾಗಿ (ಒನ್ ಟು ಒನ್) ಚಿಕಿತ್ಸೆ ನೀಡಲಾಗುತ್ತದೆ.
ಚರ್ಮವ್ಯಾದಿಗಳ ಬಗ್ಗೆ ತಿಳಿಯಲು ಝೋಮ್ ವೆಬಿನಾರ್ ಗೆ ನಿಮ್ಮ ಹೆಸರನ್ನು ನೋಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ
(ಈ ಉಚಿತ ಖಾಸಗಿ ಸಮಾಲೋಚನೆ ಕೆಲವು ಸಮಯ ಮಾತ್ರ ಲಭ್ಯ)
ಹಾಗಾದರೆ ಇದು ನಿಮಗಾಗಿ.
ಹಾಗಾದರೆ ಇದು ನಿಮಗಾಗಿ.
ಹಾಗಾದರೆ ಇದು ನಿಮಗಾಗಿ.
ಹಾಗಾದರೆ ಇದು ನಿಮಗಾಗಿ.
ಹಾಗಾದರೆ ಇದು ನಿಮಗಾಗಿ.
ಹಾಗಾದರೆ ಇದು ನಿಮಗಾಗಿ.
ಹಾಗಾದರೆ ಇದು ನಿಮಗಾಗಿ.
ಹಾಗಾದರೆ ಇದು ನಿಮಗಾಗಿ.
ಹಾಗಾದರೆ ಇದು ನಿಮಗಾಗಿ.
ಹಾಗಾದರೆ ಇದು ನಿಮಗಾಗಿ.
ಹಾಗಾದರೆ ಇದು ನಿಮಗಾಗಿ.
ಹಾಗಾದರೆ ಇದು ನಿಮಗಾಗಿ.
ಹಾಗಾದರೆ ಇದು ನಿಮಗಾಗಿ ಅಲ್ಲ
ಹಾಗಾದರೆ ಇದು ನಿಮಗಾಗಿ ಅಲ್ಲ
ಹಾಗಾದರೆ ಇದು ನಿಮಗಾಗಿ ಅಲ್ಲ
ಹಾಗಾದರೆ ಇದು ನಿಮಗಾಗಿ ಅಲ್ಲ
ಹಾಗಾದರೆ ಇದು ನಿಮಗಾಗಿ ಅಲ್ಲ
ಹಾಗಾದರೆ ಇದು ನಿಮಗಾಗಿ ಅಲ್ಲ
ಹಾಗಾದರೆ ಇದು ನಿಮಗಾಗಿ ಅಲ್ಲ
ಹಾಗಾದರೆ ಇದು ನಿಮಗಾಗಿ ಅಲ್ಲ
ಹಾಗಾದರೆ ಇದು ನಿಮಗಾಗಿ ಅಲ್ಲ
ಹಾಗಾದರೆ ಇದು ನಿಮಗಾಗಿ ಅಲ್ಲ
ಹಾಗಾದರೆ ಇದು ನಿಮಗಾಗಿ ಅಲ್ಲ
ಹಾಗಾದರೆ ಇದು ನಿಮಗಾಗಿ ಅಲ್ಲ
ಚರ್ಮವ್ಯಾದಿಗಳ ಬಗ್ಗೆ ತಿಳಿಯಲು ಝೋಮ್ ವೆಬಿನಾರ್ ಗೆ ನಿಮ್ಮ ಹೆಸರನ್ನು ನೋಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ