ದೀರ್ಘಕಾಲದ ಚರ್ಮ ರೋಗಗಳಿಂದ ಸಮಗ್ರ ಪರಿಹಾರವನ್ನು
ಪಡೆಯಲು ಸಾಬೀತಾಗಿರುವ ಮಾರ್ಗವನ್ನು ಅನ್ವೇಷಿಸಿ ಮತ್ತು ಮರುಕಳಿಸುವಿಕೆಗೆ ವಿದಾಯ ಹೇಳಿ

ಇದು ಡಾ.ಜಿಟಿ.ರವರ ಧೀರ್ಘಕಾಲೀನ ಚರ್ಮ ರೋಗಗಳ ಪ್ರಾಕೃತಿಕ ಚಿಕಿತ್ಸಾ ಪದ್ಧತಿ

ಹಾಗಾದರೆ ಇದು ನಿಮಗಾಗಿ

ಚರ್ಮವ್ಯಾದಿಗಳ ಬಗ್ಗೆ ತಿಳಿಯಲು ಝೋಮ್ ವೆಬಿನಾರ್ ಗೆ ನಿಮ್ಮ ಹೆಸರನ್ನು ನೋಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ


ವೈದ್ಯರೊಂದಿಗೆ ಸಮಾಲೋಚಿಸಲು ಇಲ್ಲಿ ಕ್ಲಿಕ್ ಮಾಡಿ

ನನ್ನ ಬಗ್ಗೆ

ನಾನು ಡಾ.ಜಿ.ತಿಮ್ಮರಾಯ ಗೌಡ. ಕಳೆದ 40 ವರ್ಷಗಳಿಂದ ವೈದ್ಯಕೀಯ ವೃತ್ತಿಯಲ್ಲಿದ್ದೇನೆ. ಚರ್ಮರೋಗ ತಜ್ಞನಾಗಿದ್ದೇನೆ. ಧೀರ್ಘಕಾಲಿನ ಚರ್ಮರೋಗಗಳಲ್ಲಿ ಆಸಕ್ತಿಯನ್ನು ಹೊಂದ್ದಿದ್ದೇನೆ.

ನಾನು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ ಮತ್ತು ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ನಾನು ನೆಲಮಂಗಲದ ಅರುಣೋದಯ ಕ್ಲಿನಿಕ್‌ನಲ್ಲಿ ನನ್ನ ವೈದ್ಯಕೀಯ ವೃತ್ತಿಯನ್ನು ಮಾಡುತ್ತಾ, ಎಂ.ಎಸ್.ರಾಮಯ್ಯ ಹರ್ಷ ಆಸ್ಪತ್ರೆಯಲ್ಲಿ ಸಂದರ್ಶಕ ವೈದ್ಯನಾಗಿ ಕೆಲಸಮಾಡುತ್ತಿದ್ದೇನೆ.

ಈ 40 ವರ್ಷಗಳಲ್ಲಿ ಧೀರ್ಘಕಾಲಿನ ಚರ್ಮರೋಗಗಳ ಆಟಾಟೋಪವನ್ನು ನೋಡಿದ್ದೇನೆ. ಆ ಕಾಯಿಲೆಯಿಂದ ಬಳಲುತ್ತಿರುವ ಜನರ ಬವಣೆಯನ್ನು ನೋಡಿದ್ದೇನೆ. ಅದರಿಂದ ಅವರ ಜೀವನ ನಷ್ಟಹೊಂದುವುದನ್ನು ನೋಡಿದ್ದೇನೆ.

ಧೀರ್ಘಕಾಲೀನ ಚರ್ಮ ರೋಗಗಳಿಂದ ಬಳಲುತ್ತಿರುವ ಜನರಿಗೆ ರೋಗ ಮುಕ್ತವಾಗಲು ನಿಯಮಿತ ಚಿಕಿತ್ಸೆಯು ತೃಪ್ತಿಕರ ಫಲಿತಾಂಶಗಳನ್ನು ನೀಡುತ್ತಿಲ್ಲ. ರೋಗಿಗಳೊಂದಿಗಿನ ನನ್ನ ಅನುಭವದಿಂದ ನಾನು ಕಲಿತಿದ್ದೇನೆಂದರೆ, ಧೀರ್ಘಕಾಲೀನ ಚರ್ಮ ರೋಗಗಳು ಇರುವವರಿಗೆ ಕೇವಲ ವೈದ್ಯಕೀಯ ಚಿಕಿತ್ಸೆಗಿಂತ ಹೆಚ್ಚಿನ ಅಗತ್ಯವಿರುತ್ತದೆ. ಅದಕ್ಕಾಗಿಯೇ, ಧೀರ್ಘಕಾಲೀನ ಚರ್ಮ ರೋಗಗಳಿಂದ ಬಳಲುತ್ತಿರುವ 100,000 ಜನರಿಗೆ ಡಾ.ಜಿ.ಟಿ.ರವರ ಧೀರ್ಘಕಾಲೀನ ಚರ್ಮ ರೋಗಗಳ ಪ್ರಾಕೃತಿಕ ಚಿಕಿತ್ಸಾ ಪದ್ಧತಿಯನ್ನು ಬಳಸಿಕೊಂಡು ಆರೋಗ್ಯಕರ, ಸುಂದರ ಮತ್ತು ಮೃದುವಾದ ಚರ್ಮದ ಜೊತೆಗೆ ಸರ್ವತೋಮುಖವಾದ ಆರೋಗ್ಯವನ್ನು ಸಾಧಿಸಲು ಸಹಾಯ ಮಾಡುವ ಗುರಿಯಲ್ಲಿದ್ದೇನೆ.

ಅದಕ್ಕಾಗಿ ನಾನು ಸ್ವಚ್ಛ ಆರೋಗ್ಯ ಸಮುದಾಯ (Clean Healthy Society) ವನ್ನು ಸಂಸ್ಥಾಪಿಸಿದ್ದೇನೆ.

ಚಿಕಿತ್ಸಾ ಪದ್ಧತಿ

ಡಾ.ಜಿ.ಟಿ.ರವರ ಧೀರ್ಘಕಾಲೀನ ಚರ್ಮ ರೋಗಗಳ ಪ್ರಾಕೃತಿಕ ಚಿಕಿತ್ಸಾ ಪದ್ಧತಿ ನನ್ನ ರೋಗಿಗಳಿಗೆ ಶಾಶ್ವತವಾದ ಫಲಿತಾಂಶಗಳನ್ನು ಸಾಧಿಸಲು ಸಹಾಯ ಮಾಡುವ ಒಂದು ಸಮಗ್ರ ಮಾರ್ಗವಾಗಿದೆ. ಇದು ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಯೋಗ, ಧ್ಯಾನ, ಪ್ರಾಣಾಯಾಮ, ಆಹಾರ ಪದ್ಧತಿ, ವ್ಯಾಯಾಮ, ದೃಶ್ಯೀಕರಣ, ಸ್ವಯಂ-ಸಂಮೋಹನ, ದೃಢೀಕರಣ, ಪ್ರಾರ್ಥನೆ, ಕರ್ಮ ನಿವಾರಣೆ, ಇತ್ಯಾದಿಗಳ ಆಧಾರದ ಮೇಲೆ ಗುಣಪಡಿಸುವ ನೈಸರ್ಗಿಕ ವಿಧಾನಗಳನ್ನು ಒಳಗೊಂಡಿರುವ ಒಂದು ವ್ಯವಸ್ಥೆಯಾಗಿದೆ. ಇದು ನಮ್ಮ ದೇಹದ ಸ್ವಯಂ ಚಿಕಿತ್ಸಾ ಸಾಮರ್ಥ್ಯವನ್ನು ಉಪಯೋಗಿಸಿಕೊಳ್ಳುತ್ತದೆ. ಈ ವ್ಯವಸ್ಥೆಯು ನವೀನ ಔಷಧಿಗಳನ್ನು ಮತ್ತು ಉತ್ತಮವಾದ ಹಳೆಯ ಪ್ರಾಚೀನ ಪರ್ಯಾಯ ಚಿಕಿತ್ಸಾ ವಿಧಾನಗಳ ಮಿಶ್ರಣವಾಗಿದೆ.

ಡಾ.ಜಿ.ತಿಮ್ಮರಾಯ ಗೌಡ

ಸಮಗ್ರ ಚರ್ಮ ರೋಗ ತಜ್ಞರು
ಎಂ.ಬಿ.ಬಿ.ಎಸ್, ಡಿ.ವಿ.ಡಿ, ಎಫ್.ಎ.ಜಿ.ಇ, ಎಫ್.ಸಿ.ಸಿ.ಪಿ, ಎಫ್.ಎ.ಐ.ಎಂ.ಎಸ್..

ನನ್ನ ಸ್ಲೋಗನ್

“ಸ್ವಚ್ಛವಾಗಿರಿ, ಆರೋಗ್ಯವಾಗಿರಿ, ಶ್ರೀಮಂತರಾಗಿರಿ”


ವೈದ್ಯರೊಂದಿಗೆ ಸಮಾಲೋಚಿಸಲು ಇಲ್ಲಿ ಕ್ಲಿಕ್ ಮಾಡಿ

ಗ್ರಾಹಕರ ಸಂತೋಷದ ಮುಖಗಳು!

ನನ್ನ ಹೆಸರು ರಮಾಕಾಂತ. ನನಗೆ 4-5 ವರ್ಷಗಳಿಂದಲೂ ಸೋರಿಯಾಸಿಸ್ ಇದೆ. ಅನೇಕ ಡಾಕ್ಟರುಗಳಲ್ಲಿ ತೋರಿಸಿದ್ದೆ. ಮತ್ತೆ ಮತ್ತೆ ಬರುತ್ತಿತ್ತು. ಯಾವತ್ತೂ ಪೂರ್ತಿಯಾಗಿ ಹೋಗಿಲ್ಲ. ನನ್ನ ಒಬ್ಬ ಸ್ನೇಹಿತರ ರೆಕಮೆಂಡೇಷನ್ ಮೇಲೆ ನಾನು ಡಾ.ತಿಮ್ಮರಾಯ ಗೌಡ ರವರಲ್ಲಿ ತೋರಿಸಿಕೊಂಡೆ. ಇದುವರೆಗೂ ಯಾವ ಡಾಕ್ಟರು ಹೇಳದ ಅನೇಕ ವಿಚಾರಗಳನ್ನು ನಮಗೆ ಹೇಳಿದ್ದಾರೆ. ಆ ಎಲ್ಲಾ ವಿಚಾರಗಳೂ ನನ್ನ ಮನಸ್ಸಿಗೆ ಹೋಗಿವೆ. ನನಗೆ ಹೊಸ ಆಶೆ ಮೂಡಿದೆ. ನನ್ನ ಸೋರಿಯಸ್ಸಿಸ್ಸು ಎರಡು ತಿಂಗಳಿನಲ್ಲಿ ಮುಕ್ಕಾಲು ಭಾಗ ಕಡಿಮೆಯಾಗಿದೆ.
ಥ್ಯಾಂಕ್ಯೂ ಡಾಕ್ಟರ್.

ರಮಾಕಾಂತ

ನಾನು ಶೇಷನ್. ನನಗೆ ಅಲರ್ಜಿ. ಬೆಂಗಳೂರಿನಲ್ಲಿ ಐದಾರು ಕಡೆ ತೋರಿಸಿದ್ದೆ. ನಾನು ಗಾರೆ ಕೆಲಸ ಮಾಡ್ತಿದ್ದೆ. ಇದು ಸಿಮೆಂಟ್ನಿಂದ ಬರ್ತದೆ ಅಂತ ಹೇಳಿದ್ದರು. ಕಷ್ಟಪಟ್ಟು ಆ ಕೆಲ್ಸನೂ ಬಿಟ್ಬಿಟ್ಟೆ. ಎಲ್ಲೋದರು ಸಿಟ್ರಿಜಿನ್, ಅಟಾರೆಕ್ಸ್ ಕೊಡ್ತಿದ್ರು. ಅವುಗಳನ್ನು ತಿಂದು ತಿಂದು ಸಾಕಾಯ್ತು.
ನನ್ನ ಸ್ನೇಹಿತರು ಡಾ.ತಿಮ್ಮರಾಯ ಗೌಡರ ಬಗ್ಗೆ ಹೇಳಿದ್ರು. ಅವ್ರ ಹತ್ರ ಹೋದೆ. ಅವ್ರು ಹೇಳಿದ್ರು ನಾನು ಕೊಡೊ ಮಾತ್ರೆ ನುಂಗೋದು ಅಲ್ಲ. ನಾನೇಳಿದ್ದೆಲ್ಲಾ ಮಾಡ್ತಿಯಾ ಅಂದ್ರು. ನನಗೆ ಕೆರಕೊಂಡು ಕೆರಕೊಂಡು ಸಾಕಾಗಿತ್ತು. ಗ್ಯಾರಂಟಿ ಹೋಗ್ತದ ಅಂತ ಕೇಳ್ದೆ. ಜೀವನದಲ್ಲಿ ಯಾವುದು ಗ್ಯಾರಂಟಿ ಇಲ್ಲ. ಯಾರು ಕೆಲಸ ಮಾಡ್ತಾರೋ ಅವರಿಗೆ ಜೀವನ ಅಂದ್ರು. ನಾನು ಮೊದಲು ಪ್ರೀತಿಯಿಂದ ಏನು ತಿಂತಿದ್ನೋ ಅದನ್ನೆಲ್ಲ ಬಿಡಾಕೇಳಿದ್ರು. ನಾನು ಏನೇನು ತಿನ್ಬೇಕೋ ಅದನ್ನೆಲ್ಲಾ ಪ್ರಿತಿಸೋಕೇಳಿದ್ರು. ಅವ್ರು ಹೇಳಿದ್ದೆಲ್ಲಾ ಮಾಡ್ದೆ.
ಆರು ತಿಂಗಳಲ್ಲಿ 9 ಕೆಜಿ ತೂಕ ಕಮ್ಮಿಯಾಯ್ತು. ಕಡಿಯೋದು ನಿಂತೋಯ್ತು. ಕೆರೆಯೋದು ನಿಂತೋಯ್ತು. ಚೆನ್ನಾಗಿ ನಿದ್ದೆ ಮಾಡ್ತಿದ್ದೀನಿ. ಈಗ ಜೀವನ ಚೆನ್ನಾಗಿದೆ.

ಶೇಷನ್







ವೈದ್ಯರೊಂದಿಗೆ ಸಮಾಲೋಚಿಸಲು ಇಲ್ಲಿ ಕ್ಲಿಕ್ ಮಾಡಿ

ನನ್ನ ಕಾರ್ಯಾಗಾರದಲ್ಲಿ ನೀವು ಏನು ಪಡೆಯುತ್ತೀರಿ?

01

ನಿಮ್ಮನ್ನು ಕಾಡುವ ವಿಶಿಷ್ಟ ಚರ್ಮ ರೋಗಗಳ ಬಗ್ಗೆ ತಿಳಿಯುತ್ತೀರಿ.

02

ಪ್ರತಿಯೊಂದು ಚರ್ಮದ ಸ್ಥಿತಿಯ ಮೂಲ ಕಾರಣಗಳನ್ನು ಕಂಡುಕೊಳ್ಳುತ್ತೀರಿ.

03

ಚರ್ಮದ ಕಾಯಿಲೆಗಳನ್ನು ಉಲ್ಬಣಗೊಳಿಸುವ ಅಪಾಯಕಾರಿ ಅಂಶಗಳನ್ನು ತಿಳಿಯುತ್ತೀರಿ.

04

ನಿಮ್ಮ ಚರ್ಮದ ಸ್ಥಿತಿಯನ್ನು ತೊಡೆದುಹಾಕಲು ಕ್ರಿಯಾ ಯೋಜನೆಯ ಬಗ್ಗೆ ಅರಿಯುತ್ತಿರಿ.

05

ಮರುಕಳಿಸುವಿಕೆಯನ್ನು ತಡೆಗಟ್ಟಲು ಜ್ಞಾನ ಮತ್ತು ಸಲಹೆಗಳನ್ನು ಪಡೆದುಕೊಳ್ಳುತ್ತೀರಿ.

06

ಅಪ್ರತಿಮ ಆತ್ಮವಿಶ್ವಾಸದಿಂದ ಜೀವನದ ಹೊಸ ಹಂತಕ್ಕೆ, ಆಯಾಮಕ್ಕೆ ಹೆಜ್ಜೆ ಹಾಕುತ್ತಿರಿ.

ಚರ್ಮವ್ಯಾದಿಗಳ ಬಗ್ಗೆ ತಿಳಿಯಲು ಝೋಮ್ ವೆಬಿನಾರ್ ಗೆ ನಿಮ್ಮ ಹೆಸರನ್ನು ನೋಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ


ವೈದ್ಯರೊಂದಿಗೆ ಸಮಾಲೋಚಿಸಲು ಇಲ್ಲಿ ಕ್ಲಿಕ್ ಮಾಡಿ

ನನ್ನ ಸಾಧನೆಗಳು

ಮೆಲ್ವಿನ್ ಜೋನ್ಸ್ ಫೆಲೋಶಿಪ್ (MJF)

ವಿಶಿಷ್ಟ ಚಿಕಿತ್ಸಾ ಪದಕ

3,00,000 ಚರ್ಮದ ಸ್ಥಿತಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ

ನಿಮಗಾಗಿ ವಿಶೇಷ ಸದಸ್ಯತ್ವಗಳು

ದೀರ್ಘಕಾಲದ ಚರ್ಮ ರೋಗಗಳ ಮೇಲೆ ವ್ಯಾಪಕವಾದ ಧನಾತ್ಮಕ ಪರಿಣಾಮ ಬೀರುವ ಕೋರ್ಸ್ಸುಗಳು

ಡಾ.ಜಿ.ಟಿ.ರವರ ಧೀರ್ಘಕಾಲೀನ ಚರ್ಮ ರೋಗಗಳ ಪ್ರಾಕೃತಿಕ ಚಿಕಿತ್ಸಾ ಪದ್ಧತಿ




ಪ್ರಾಥಮಿಕ ಸದಸ್ಯತ್ವ

(ಆಜೀವ ಸದಸ್ಯತ್ವ)





ಮಾಧ್ಯಮಿಕ ಸದಸ್ಯತ್ವ

(ಆಜೀವ ಸದಸ್ಯತ್ವ)





ಪ್ರೌಢ ಸದಸ್ಯತ್ವ

(ಆರು ತಿಂಗಳು ಮಾತ್ರ)





ಉಚ್ಚ ಸದಸ್ಯತ್ವ





ವಿಶೇಷ ಸದಸ್ಯತ್ವ

(ಆರು ತಿಂಗಳು ಮಾತ್ರ)

 

(ಈ ಉಚಿತ ಖಾಸಗಿ ಸಮಾಲೋಚನೆ ಕೆಲವು ಸಮಯ ಮಾತ್ರ ಲಭ್ಯ)


ವೈದ್ಯರೊಂದಿಗೆ ಸಮಾಲೋಚಿಸಲು ಇಲ್ಲಿ ಕ್ಲಿಕ್ ಮಾಡಿ

ಇದು ಯಾರಿಗಾಗಿ?


ವೆಬಿನಾರ್ ನೋಂದಣಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದು ಯಾರಿಗಾಗಿ ಅಲ್ಲ?


ವೆಬಿನಾರ್ ನೋಂದಣಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೀವು ಮಾಡಬೇಕಾದುದೇನು?

ಚರ್ಮವ್ಯಾದಿಗಳ ಬಗ್ಗೆ ತಿಳಿಯಲು ಝೋಮ್ ವೆಬಿನಾರ್ ಗೆ ನಿಮ್ಮ ಹೆಸರನ್ನು ನೋಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ


ವೈದ್ಯರೊಂದಿಗೆ ಸಮಾಲೋಚಿಸಲು ಇಲ್ಲಿ ಕ್ಲಿಕ್ ಮಾಡಿ