Warning: Constant WP_DEBUG already defined in /home2/holistic76/public_html/wp-config.php on line 90
Landing Free – Thimmaraya Gowda

ಎಷ್ಟೇ ಡಾಕ್ಟರ್ಸ್ ಹತ್ರ ತೋರಿಸಿದ್ರು ನಿಮ್ಮ ಚರ್ಮರೋಗ ಸಮಸ್ಯೆಗೆ ಪರಿಹಾರ ಸಿಗ್ತಿಲ್ವಾ? ನಾನು ನಿಮ್ಮ ಚರ್ಮರೋಗವನ್ನು ಗುಣಪಡಿಸಬಲ್ಲೆ

ನಾನು ಡಾಕ್ಟರ್ ಜಿ.ಟಿ ಗೌಡ, ನಿಮ್ಮ ಚರ್ಮರೋಗವನ್ನು ನ್ಯಾಚುರಲ್ ಆಗಿ ಗುಣಪಡಿಸಬಲ್ಲೆ

  • ತುಂಬಾ ವರ್ಷಗಳಿಂದ ನಿಮಗೆ ಚರ್ಮರೋಗ ಇದಿಯಾ?

  • ಈ ಚರ್ಮ ರೋಗದಿಂದ ನಿಮಗೆ ಪ್ರತಿದಿನ ತೊಂದರೆಯಾಗುತ್ತಿದೆಯಾ?

  • ಈ ಸಮಸ್ಯೆಯಿಂದ ನಿಮ್ಮ ಕೆಲಸದಲ್ಲೂ ಕೂಡ ತೊಂದರೆಯಾಗುತ್ತಿದೆಯಾ?

ನಿಮಗೆ ಅಂತಾನೆ ಈ ಫ್ರೀ ವೆಬ್ಬಿನಾರ್ ಅನ್ನು ನಾನು ಮಾಡುತ್ತಿದ್ದೇನೆ

ಚರ್ಮರೋಗದ ಬಗ್ಗೆ ಮತ್ತು ಅದನ್ನು ಗುಣಪಡಿಸುವ ಬಗ್ಗೆ ತಿಳಿಯಲು ಈ ವೆಬಿನಾರ್ ಜಾಯಿನ್ ಆಗಿ

ನನ್ನ ಬಗ್ಗೆ

ನಾನು ಡಾ.ಜಿ.ತಿಮ್ಮರಾಯ ಗೌಡ. ಕಳೆದ 40 ವರ್ಷಗಳಿಂದ ವೈದ್ಯಕೀಯ ವೃತ್ತಿಯಲ್ಲಿದ್ದೇನೆ. ಚರ್ಮರೋಗ ತಜ್ಞನಾಗಿದ್ದೇನೆ. ಧೀರ್ಘಕಾಲಿನ ಚರ್ಮರೋಗಗಳಲ್ಲಿ ಆಸಕ್ತಿಯನ್ನು ಹೊಂದ್ದಿದ್ದೇನೆ.

ನಾನು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ ಮತ್ತು ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ನಾನು ನೆಲಮಂಗಲದ ಅರುಣೋದಯ ಕ್ಲಿನಿಕ್‌ನಲ್ಲಿ ನನ್ನ ವೈದ್ಯಕೀಯ ವೃತ್ತಿಯನ್ನು ಮಾಡುತ್ತಾ, ಎಂ.ಎಸ್.ರಾಮಯ್ಯ ಹರ್ಷ ಆಸ್ಪತ್ರೆಯಲ್ಲಿ ಸಂದರ್ಶಕ ವೈದ್ಯನಾಗಿ ಕೆಲಸಮಾಡುತ್ತಿದ್ದೇನೆ.

ಈ 40 ವರ್ಷಗಳಲ್ಲಿ ಧೀರ್ಘಕಾಲಿನ ಚರ್ಮರೋಗಗಳ ಆಟಾಟೋಪವನ್ನು ನೋಡಿದ್ದೇನೆ. ಆ ಕಾಯಿಲೆಯಿಂದ ಬಳಲುತ್ತಿರುವ ಜನರ ಬವಣೆಯನ್ನು ನೋಡಿದ್ದೇನೆ. ಅದರಿಂದ ಅವರ ಜೀವನ ನಷ್ಟಹೊಂದುವುದನ್ನು ನೋಡಿದ್ದೇನೆ.

ಧೀರ್ಘಕಾಲೀನ ಚರ್ಮ ರೋಗಗಳಿಂದ ಬಳಲುತ್ತಿರುವ ಜನರಿಗೆ ರೋಗ ಮುಕ್ತವಾಗಲು ನಿಯಮಿತ ಚಿಕಿತ್ಸೆಯು ತೃಪ್ತಿಕರ ಫಲಿತಾಂಶಗಳನ್ನು ನೀಡುತ್ತಿಲ್ಲ. ರೋಗಿಗಳೊಂದಿಗಿನ ನನ್ನ ಅನುಭವದಿಂದ ನಾನು ಕಲಿತಿದ್ದೇನೆಂದರೆ, ಧೀರ್ಘಕಾಲೀನ ಚರ್ಮ ರೋಗಗಳು ಇರುವವರಿಗೆ ಕೇವಲ ವೈದ್ಯಕೀಯ ಚಿಕಿತ್ಸೆಗಿಂತ ಹೆಚ್ಚಿನ ಅಗತ್ಯವಿರುತ್ತದೆ. ಅದಕ್ಕಾಗಿಯೇ, ಧೀರ್ಘಕಾಲೀನ ಚರ್ಮ ರೋಗಗಳಿಂದ ಬಳಲುತ್ತಿರುವ 100,000 ಜನರಿಗೆ ಡಾ.ಜಿ.ಟಿ.ರವರ ಧೀರ್ಘಕಾಲೀನ ಚರ್ಮ ರೋಗಗಳ ಪ್ರಾಕೃತಿಕ ಚಿಕಿತ್ಸಾ ಪದ್ಧತಿಯನ್ನು ಬಳಸಿಕೊಂಡು ಆರೋಗ್ಯಕರ, ಸುಂದರ ಮತ್ತು ಮೃದುವಾದ ಚರ್ಮದ ಜೊತೆಗೆ ಸರ್ವತೋಮುಖವಾದ ಆರೋಗ್ಯವನ್ನು ಸಾಧಿಸಲು ಸಹಾಯ ಮಾಡುವ ಗುರಿಯಲ್ಲಿದ್ದೇನೆ.

ಅದಕ್ಕಾಗಿ ನಾನು ಸ್ವಚ್ಛ ಆರೋಗ್ಯ ಸಮುದಾಯ (Clean Healthy Society) ವನ್ನು ಸಂಸ್ಥಾಪಿಸಿದ್ದೇನೆ.

ಚಿಕಿತ್ಸಾ ಪದ್ಧತಿ

ಡಾ.ಜಿ.ಟಿ.ರವರ ಧೀರ್ಘಕಾಲೀನ ಚರ್ಮ ರೋಗಗಳ ಪ್ರಾಕೃತಿಕ ಚಿಕಿತ್ಸಾ ಪದ್ಧತಿ ನನ್ನ ರೋಗಿಗಳಿಗೆ ಶಾಶ್ವತವಾದ ಫಲಿತಾಂಶಗಳನ್ನು ಸಾಧಿಸಲು ಸಹಾಯ ಮಾಡುವ ಒಂದು ಸಮಗ್ರ ಮಾರ್ಗವಾಗಿದೆ. ಇದು ಅಲೋಪತಿ, ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಯೋಗ, ಧ್ಯಾನ, ಪ್ರಾಣಾಯಾಮ, ಆಹಾರ ಪದ್ಧತಿ, ವ್ಯಾಯಾಮ, ದೃಶ್ಯೀಕರಣ, ಸ್ವಯಂ-ಸಂಮೋಹನ, ದೃಢೀಕರಣ, ಪ್ರಾರ್ಥನೆ, ಕರ್ಮ ನಿವಾರಣೆ, ಇತ್ಯಾದಿಗಳ ಆಧಾರದ ಮೇಲೆ ಗುಣಪಡಿಸುವ ನೈಸರ್ಗಿಕ ವಿಧಾನಗಳನ್ನು ಒಳಗೊಂಡಿರುವ ಒಂದು ವ್ಯವಸ್ಥೆಯಾಗಿದೆ. ಇದು ನಮ್ಮ ದೇಹದ ಸ್ವಯಂ ಚಿಕಿತ್ಸಾ ಸಾಮರ್ಥ್ಯವನ್ನು ಉಪಯೋಗಿಸಿಕೊಳ್ಳುತ್ತದೆ. ಈ ವ್ಯವಸ್ಥೆಯು ನವೀನ ಔಷಧಿಗಳನ್ನು ಮತ್ತು ಉತ್ತಮವಾದ ಹಳೆಯ ಪ್ರಾಚೀನ ಪರ್ಯಾಯ ಚಿಕಿತ್ಸಾ ವಿಧಾನಗಳ ಮಿಶ್ರಣವಾಗಿದೆ.

ಡಾ.ಜಿ.ತಿಮ್ಮರಾಯ ಗೌಡ

ಸಮಗ್ರ ಚರ್ಮ ರೋಗ ತಜ್ಞರು
ಎಂ.ಬಿ.ಬಿ.ಎಸ್, ಡಿ.ವಿ.ಡಿ, ಎಫ್.ಎ.ಜಿ.ಇ, ಎಫ್.ಸಿ.ಸಿ.ಪಿ, ಎಫ್.ಎ.ಐ.ಎಂ.ಎಸ್..

ನನ್ನ ಸ್ಲೋಗನ್

"ಸ್ವಚ್ಛವಾಗಿರಿ, ಆರೋಗ್ಯವಾಗಿರಿ, ಶ್ರೀಮಂತರಾಗಿರಿ"

ಗ್ರಾಹಕರ ಸಂತೋಷದ ಮುಖಗಳು!

ನನ್ನ ಹೆಸರು ರಮಾಕಾಂತ. ನನಗೆ 4-5 ವರ್ಷಗಳಿಂದಲೂ ಸೋರಿಯಾಸಿಸ್ ಇದೆ. ಅನೇಕ ಡಾಕ್ಟರುಗಳಲ್ಲಿ ತೋರಿಸಿದ್ದೆ. ಮತ್ತೆ ಮತ್ತೆ ಬರುತ್ತಿತ್ತು. ಯಾವತ್ತೂ ಪೂರ್ತಿಯಾಗಿ ಹೋಗಿಲ್ಲ. ನನ್ನ ಒಬ್ಬ ಸ್ನೇಹಿತರ ರೆಕಮೆಂಡೇಷನ್ ಮೇಲೆ ನಾನು ಡಾ.ತಿಮ್ಮರಾಯ ಗೌಡ ರವರಲ್ಲಿ ತೋರಿಸಿಕೊಂಡೆ. ಇದುವರೆಗೂ ಯಾವ ಡಾಕ್ಟರು ಹೇಳದ ಅನೇಕ ವಿಚಾರಗಳನ್ನು ನಮಗೆ ಹೇಳಿದ್ದಾರೆ. ಆ ಎಲ್ಲಾ ವಿಚಾರಗಳೂ ನನ್ನ ಮನಸ್ಸಿಗೆ ಹೋಗಿವೆ. ನನಗೆ ಹೊಸ ಆಶೆ ಮೂಡಿದೆ. ನನ್ನ ಸೋರಿಯಸ್ಸಿಸ್ಸು ಎರಡು ತಿಂಗಳಿನಲ್ಲಿ ಮುಕ್ಕಾಲು ಭಾಗ ಕಡಿಮೆಯಾಗಿದೆ.
ಥ್ಯಾಂಕ್ಯೂ ಡಾಕ್ಟರ್.

ರಮಾಕಾಂತ

ನಾನು ಶೇಷನ್. ನನಗೆ ಅಲರ್ಜಿ. ಬೆಂಗಳೂರಿನಲ್ಲಿ ಐದಾರು ಕಡೆ ತೋರಿಸಿದ್ದೆ. ನಾನು ಗಾರೆ ಕೆಲಸ ಮಾಡ್ತಿದ್ದೆ. ಇದು ಸಿಮೆಂಟ್ನಿಂದ ಬರ್ತದೆ ಅಂತ ಹೇಳಿದ್ದರು. ಕಷ್ಟಪಟ್ಟು ಆ ಕೆಲ್ಸನೂ ಬಿಟ್ಬಿಟ್ಟೆ. ಎಲ್ಲೋದರು ಸಿಟ್ರಿಜಿನ್, ಅಟಾರೆಕ್ಸ್ ಕೊಡ್ತಿದ್ರು. ಅವುಗಳನ್ನು ತಿಂದು ತಿಂದು ಸಾಕಾಯ್ತು.
ನನ್ನ ಸ್ನೇಹಿತರು ಡಾ.ತಿಮ್ಮರಾಯ ಗೌಡರ ಬಗ್ಗೆ ಹೇಳಿದ್ರು. ಅವ್ರ ಹತ್ರ ಹೋದೆ. ಅವ್ರು ಹೇಳಿದ್ರು ನಾನು ಕೊಡೊ ಮಾತ್ರೆ ನುಂಗೋದು ಅಲ್ಲ. ನಾನೇಳಿದ್ದೆಲ್ಲಾ ಮಾಡ್ತಿಯಾ ಅಂದ್ರು. ನನಗೆ ಕೆರಕೊಂಡು ಕೆರಕೊಂಡು ಸಾಕಾಗಿತ್ತು. ಗ್ಯಾರಂಟಿ ಹೋಗ್ತದ ಅಂತ ಕೇಳ್ದೆ. ಜೀವನದಲ್ಲಿ ಯಾವುದು ಗ್ಯಾರಂಟಿ ಇಲ್ಲ. ಯಾರು ಕೆಲಸ ಮಾಡ್ತಾರೋ ಅವರಿಗೆ ಜೀವನ ಅಂದ್ರು. ನಾನು ಮೊದಲು ಪ್ರೀತಿಯಿಂದ ಏನು ತಿಂತಿದ್ನೋ ಅದನ್ನೆಲ್ಲ ಬಿಡಾಕೇಳಿದ್ರು. ನಾನು ಏನೇನು ತಿನ್ಬೇಕೋ ಅದನ್ನೆಲ್ಲಾ ಪ್ರಿತಿಸೋಕೇಳಿದ್ರು. ಅವ್ರು ಹೇಳಿದ್ದೆಲ್ಲಾ ಮಾಡ್ದೆ.
ಆರು ತಿಂಗಳಲ್ಲಿ 9 ಕೆಜಿ ತೂಕ ಕಮ್ಮಿಯಾಯ್ತು. ಕಡಿಯೋದು ನಿಂತೋಯ್ತು. ಕೆರೆಯೋದು ನಿಂತೋಯ್ತು. ಚೆನ್ನಾಗಿ ನಿದ್ದೆ ಮಾಡ್ತಿದ್ದೀನಿ. ಈಗ ಜೀವನ ಚೆನ್ನಾಗಿದೆ.

ಶೇಷನ್

ನನ್ನ ಕಾರ್ಯಾಗಾರದಲ್ಲಿ ನೀವು ಏನು ಪಡೆಯುತ್ತೀರಿ?

01

ನಿಮ್ಮನ್ನು ಕಾಡುವ ವಿಶಿಷ್ಟ ಚರ್ಮ ರೋಗಗಳ ಬಗ್ಗೆ ತಿಳಿಯುತ್ತೀರಿ.

02

ಪ್ರತಿಯೊಂದು ಚರ್ಮದ ಸ್ಥಿತಿಯ ಮೂಲ ಕಾರಣಗಳನ್ನು ಕಂಡುಕೊಳ್ಳುತ್ತೀರಿ.

03

ಚರ್ಮದ ಕಾಯಿಲೆಗಳನ್ನು ಉಲ್ಬಣಗೊಳಿಸುವ ಅಪಾಯಕಾರಿ ಅಂಶಗಳನ್ನು ತಿಳಿಯುತ್ತೀರಿ.

04

ನಿಮ್ಮ ಚರ್ಮದ ಸ್ಥಿತಿಯನ್ನು ತೊಡೆದುಹಾಕಲು ಕ್ರಿಯಾ ಯೋಜನೆಯ ಬಗ್ಗೆ ಅರಿಯುತ್ತಿರಿ.

05

ಮರುಕಳಿಸುವಿಕೆಯನ್ನು ತಡೆಗಟ್ಟಲು ಜ್ಞಾನ ಮತ್ತು ಸಲಹೆಗಳನ್ನು ಪಡೆದುಕೊಳ್ಳುತ್ತೀರಿ.

06

ಅಪ್ರತಿಮ ಆತ್ಮವಿಶ್ವಾಸದಿಂದ ಜೀವನದ ಹೊಸ ಹಂತಕ್ಕೆ, ಆಯಾಮಕ್ಕೆ ಹೆಜ್ಜೆ ಹಾಕುತ್ತಿರಿ.

ಚರ್ಮವ್ಯಾದಿಗಳ ಬಗ್ಗೆ ತಿಳಿಯಲು ಝೋಮ್ ವೆಬಿನಾರ್ ಗೆ ನಿಮ್ಮ ಹೆಸರನ್ನು ನೋಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ

  • ಮೆಲ್ವಿನ್ ಜೋನ್ಸ್ ಫೆಲೋಶಿಪ್ (MJF)

  • ವಿಶಿಷ್ಟ ಚಿಕಿತ್ಸಾ ಪದಕ

  • 3,00,000 ಚರ್ಮದ ಸ್ಥಿತಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ

ನನ್ನ ಸಾಧನೆಗಳು

ಮೆಲ್ವಿನ್ ಜೋನ್ಸ್ ಫೆಲೋಶಿಪ್ (MJF)

ವಿಶಿಷ್ಟ ಚಿಕಿತ್ಸಾ ಪದಕ

3,00,000 ಚರ್ಮದ ಸ್ಥಿತಿಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ

ನಿಮಗಾಗಿ ವಿಶೇಷ ಸದಸ್ಯತ್ವಗಳು

ದೀರ್ಘಕಾಲದ ಚರ್ಮ ರೋಗಗಳ ಮೇಲೆ ವ್ಯಾಪಕವಾದ ಧನಾತ್ಮಕ ಪರಿಣಾಮ ಬೀರುವ ಕೋರ್ಸ್ಸುಗಳು

ಡಾ.ಜಿ.ಟಿ.ರವರ ಧೀರ್ಘಕಾಲೀನ ಚರ್ಮ ರೋಗಗಳ ಪ್ರಾಕೃತಿಕ ಚಿಕಿತ್ಸಾ ಪದ್ಧತಿ

  • ಡಾ.ಜಿ.ಟಿ.ರವರ ಧೀರ್ಘಕಾಲೀನ ಚರ್ಮ ರೋಗಗಳ ಪ್ರಾಕೃತಿಕ ಚಿಕಿತ್ಸಾ ಮಾದರಿ

    ಇದು ಪ್ರವೇಶ ಹಂತದ ಕೋರ್ಸ್ ಆಗಿದೆ. ಇದು ಮೂಲಭೂತ ವಿಷಯಗಳನ್ನು ಹೊಂದಿದೆ. ಚರ್ಮದ ರಚನೆ, ಧೀರ್ಘಕಾಲೀನ ಚರ್ಮ ರೋಗಗಳ ಕಾರಣಗಳು, ಧೀರ್ಘಕಾಲೀನ ಚರ್ಮ ರೋಗಗಳಲ್ಲಿ ಏನಾಗುತ್ತದೆ ಮತ್ತು ಅವುಗಳನ್ನು ಗುಣಪಡಿಸುವ ಚಿಕಿತ್ಸಾ ವಿಧಾನಗಳ ಬಗ್ಗೆ ನೀವು ಕಲಿಯುವಿರಿ. ಚಿಕಿತ್ಸಾ ವಿಧಾನಗಳು ಶುದ್ಧೀಕರಣ, ಆಹಾರ ಪದ್ಧತಿ, ಸ್ಥಳೀಯ ಲೇಪನಗಳು, ಇತ್ಯಾದಿಗಳನ್ನು ಒಳಗೊಂಡಿವೆ. ಅಷ್ಟಾಂಗ ಯೋಗಗಳ ಬಗ್ಗೆ ವಿವರಣೆ. ಸಮಾನ ಮನಸ್ಕರ ಸಹಕಾರ, ಸಹಾಯಕ್ಕೆ, ಸ್ವಚ್ಛ ಅರೋಗ್ಯ ಸಮುದಾಯಕ್ಕೆ ಉಚಿತ ಪ್ರವೇಶ.

  • ಆರೋಗ್ಯಕ್ಕಾಗಿ ಅಷ್ಟಾಂಗ ಯೋಗ

  • ಆರೋಗ್ಯಕ್ಕಾಗಿ ಯಮ

  • ಆರೋಗ್ಯಕ್ಕಾಗಿ ನಿಯಮ

  • ಆರೋಗ್ಯಕ್ಕಾಗಿ ಯೋಗಾಸನ

  • ಆರೋಗ್ಯಕ್ಕಾಗಿ ಪ್ರಾಣಾಯಾಮ

  • ಆರೋಗ್ಯಕ್ಕಾಗಿ ಪ್ರತ್ಯಾಹಾರ

  • ಆರೋಗ್ಯಕ್ಕಾಗಿ ಧಾರಣ

  • ಆರೋಗ್ಯಕ್ಕಾಗಿ ಧ್ಯಾನ

  • ಆರೋಗ್ಯಕ್ಕಾಗಿ ಸಮಾಧಿ

  • ಆರೋಗ್ಯಕ್ಕಾಗಿ ಶಕ್ತಿ ಸಂಚಯ ಉಸಿರಾಟ (ಪವರ್ ಬ್ರೀಥಿಂಗ್)

  • ಕೋಚ್ ಆಗಲು ಉಚಿತ ಕೋರ್ಸ್

  • ಡಾ.ಜಿ.ಟಿ.ರವರ ಧೀರ್ಘಕಾಲೀನ ಚರ್ಮ ರೋಗಗಳ ಪ್ರಾಕೃತಿಕ ಚಿಕಿತ್ಸಾ ಸವಾಲು

    ಇದು ಮುಂದಿನ ಹಂತದ ಕೋರ್ಸ್ ಆಗಿದೆ. ಇದು ಆರೋಗ್ಯಕರ ಮನಸ್ಥಿತಿಯನ್ನು ರಚಿಸುವ ತಂತ್ರಗಳು, ಮನೆಮದ್ದುಗಳನ್ನು ತಯಾರಿಸುವ ಪ್ರಾಯೋಗಿಕ ವಿಧಾನಗಳು, ಸ್ಥಳೀಯ ಲೇಪನಗಳು ಮತ್ತು ಕಾರ್ಯವಿಧಾನಗಳ ತಂತ್ರಗಳು, ಇತ್ಯಾದಿಗಳನ್ನು ಹೊಂದಿದೆ. ದೇಹದ ವಿವಿಧ ಭಾಗಗಳ ವಿಷಕಾರಿ ವಸ್ತುಗಳನ್ನು ತೆಗೆದುಹಾಕಲು ಕಾರ್ಯ ತಂತ್ರಗಳ ಮಾರ್ಗದರ್ಶನವಿರುತ್ತದೆ. ಸಮಾನ ಮನಸ್ಕರ ಸಹಕಾರ ಸಹಾಯಕ್ಕೆ, ಸ್ವಚ್ಛ ಅರೋಗ್ಯ ಸಮುದಾಯಕ್ಕೆ ಉಚಿತ ಪ್ರವೇಶವಿರುತ್ತದೆ. ವ್ಯವಸ್ಥಿತ ಚಿಕಿತ್ಸಾ ವಿಧಾನಗಳಿಗೆ ಮಾರ್ಗದರ್ಶಿ, ಇತ್ಯಾದಿಗಳನ್ನು ಹೊಂದಿದೆ. ನನ್ನೊಂದಿಗೆ ಒಂದುಬಾರಿ ಮುಖಾಮುಖಿ ಸಂದರ್ಶನದ ಅವಕಾಶವಿರುತ್ತದೆ.

  • ಆರೋಗ್ಯಕ್ಕಾಗಿ ಸ್ವಯಂ ಹಿಪ್ನಾಸಿಸ್

  • ಆರೋಗ್ಯಕ್ಕಾಗಿ ತಣ್ಣೀರು ಹೀಲಿಂಗ್

  • ಆರೋಗ್ಯಕ್ಕಾಗಿ ಚಕ್ರ ಹೀಲಿಂಗ್

  • ಆರೋಗ್ಯಕ್ಕಾಗಿ ಜರ್ನಲಿಂಗ್

  • ಆರೋಗ್ಯಕ್ಕಾಗಿ ಹೋಪೊನೊಪೊನೊ

  • ಆರೋಗ್ಯಕ್ಕಾಗಿ ಧೃಡೀಕರಣ ವಚನಗಳು

  • ಡಾ.ಜಿ.ಟಿ.ರವರ ಧೀರ್ಘಕಾಲೀನ ಚರ್ಮ ರೋಗಗಳ ಪ್ರಾಕೃತಿಕ ಚಿಕಿತ್ಸಾ ಪ್ರಭುತ್ವ

    ಇದು ಸ್ವಲ್ಪ ಉನ್ನತ ಮಟ್ಟದ ಕೋರ್ಸ್ ಆಗಿದೆ. ಇದು ಆಟ ಆಧಾರಿತ ಕಲಿಕೆ, ಹೊಣೆಗಾರಿಕೆ, ಪ್ರಮಾಣೀಕರಣ ಮತ್ತು ಅನುಮಾನಗಳ ಸ್ಪಷ್ಟೀಕರಣಗಳೊಂದಿಗೆ ಹಲವಾರು ವಾರಕ್ಕೊಂದು ನಿಯಮಿತ ವೆಬಿನಾರುಗಳು, ದೈನಂದಿನ ಕ್ರಿಯೆಗಳು, ರಿಸಲ್ಟ್ ಟ್ರ್ಯಾಕಿಂಗ್, ಸೌಂದರ್ಯ ವೃದ್ಧಿ ಮತ್ತು ಸೌಂದರ್ಯ ವರ್ಧಕಗಳು, ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ನನ್ನೊಂದಿಗೆ ಆರು ಬಾರಿ ಮುಖಾಮುಖಿ ಸಂದರ್ಶನದ ಅವಕಾಶವಿರುತ್ತದೆ.

  • ಡಾ.ಜಿ.ಟಿ.ರವರ ಧೀರ್ಘಕಾಲೀನ ಚರ್ಮ ರೋಗಗಳ ಪ್ರಾಕೃತಿಕ ಚಿಕಿತ್ಸಕ ತರಬೇತಿ

    ನೀವು ಧೀರ್ಘಕಾಲೀನ ಚರ್ಮ ರೋಗಿಗಳಿಗೆ ಪ್ರಾಕೃತಿಕ ಚಿಕಿತ್ಸೆ ನೀಡುವ ಚಿಕಿತ್ಸಕರಾಗುವ ಇಚ್ಛೆ ಇದ್ದಲ್ಲಿ, ಇಲ್ಲಿ ನಿಮಗೆ ಇತರ ಧೀರ್ಘಕಾಲೀನ ಚರ್ಮ ರೋಗಿಗಳಿಗೆ ಪ್ರಾಕೃತಿಕ ಚಿಕಿತ್ಸೆ ನೀಡುವ ತರಬೇತಿಯನ್ನು ನೀಡಲಾಗುತ್ತದೆ. ನೀವು ಯಾವುದೇ ಪಿಪಿಟಿ, ಕೋರ್ಸುಗಳನ್ನು ತಯಾರುಮಾಡದೆ, ವಿಡಿಯೋ ಚಿತ್ರೀಕರಣಗಳನ್ನು ಮಾಡದೆ, ಜಾಹಿರಾತು ವೆಬಿನಾರುಗಳನ್ನು ಮಾಡದೆ, ಯಾವುದೇ ಚಂದಾದಾರಿಕೆ ತಂತ್ರಾಂಶಗಳನ್ನೂ ಹೊಂದದೆ, ಆನ್‌ಲೈನ್ ಚಿಕಿತ್ಸಕರಾಗಿ ಹಣ ಸಂಪಾದಿಸುವ ಅವಕಾಶವಿರುತ್ತದೆ.

  • ಡಾ.ಜಿ.ಟಿ.ರವರ ಧೀರ್ಘಕಾಲೀನ ಚರ್ಮ ರೋಗಗಳ ಪ್ರಾಕೃತಿಕ ಖಾಸಗಿ ಚಿಕಿತ್ಸೆ

    ನೀವು ಧೀರ್ಘಕಾಲಿನ ಚರ್ಮ ರೋಗಗಳಿಂದ ಬಳಲುತ್ತಿದ್ದು, ಖಾಸಗಿ ಚಿಕಿತ್ಸೆಗಾಗಿ ಬಯಸುತಿದ್ದರೆ ಇಲ್ಲಿ ಖಾಸಗಿಯಾಗಿ (ಒನ್ ಟು ಒನ್) ಚಿಕಿತ್ಸೆ ನೀಡಲಾಗುತ್ತದೆ.

    ಚರ್ಮವ್ಯಾದಿಗಳ ಬಗ್ಗೆ ತಿಳಿಯಲು ಝೋಮ್ ವೆಬಿನಾರ್ ಗೆ ನಿಮ್ಮ ಹೆಸರನ್ನು ನೋಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ

 

(ಈ ಉಚಿತ ಖಾಸಗಿ ಸಮಾಲೋಚನೆ ಕೆಲವು ಸಮಯ ಮಾತ್ರ ಲಭ್ಯ)

ಇದು ಯಾರಿಗಾಗಿ?

  • ಬಹಳಷ್ಟು ಸಮಯದಿಂದ ಔಷಧೋಪಚಾರ ಮಾಡಿದ್ದರೂ ನಿಮ್ಮ ಕಾಯಿಲೆಗಳು ಮರುಕಳಿಸುತ್ತಿವೆಯೇ?

    ಹಾಗಾದರೆ ಇದು ನಿಮಗಾಗಿ.

  • ನಿಮ್ಮ ಕಾಯಿಲೆಯಿಂದ ನೀವು ಬೇಸತ್ತಿದ್ದಿರೇನು?

    ಹಾಗಾದರೆ ಇದು ನಿಮಗಾಗಿ.

  • ನಿಮ್ಮ ಕಾಯಿಲೆಗಳಿಂದ ನಿಮ್ಮ ಸೌಂದರ್ಯ ಹಾನಿಯಾಗುತ್ತಿದೆಯೇನು?

    ಹಾಗಾದರೆ ಇದು ನಿಮಗಾಗಿ.

  • ನಿಮ್ಮ ಕಾಯಿಲೆಗಳಿಂದ ನಿಮ್ಮ ಜೀವನ ಅಸ್ತ್ಯವ್ಯಸ್ತ್ಯವಾಗುತ್ತಿದೆಯೇನು?

    ಹಾಗಾದರೆ ಇದು ನಿಮಗಾಗಿ.

  • ನೀವು ಔಷಧಿಯನ್ನು ಕಡಿಮೆ ಮಾಡಿ ಹೆಚ್ಚು ಪ್ರಕೃತಿಯತ್ತಿರ ಜೀವಿಸಲು ಇಚ್ಛಿಸುತ್ತೀರೇನು?

    ಹಾಗಾದರೆ ಇದು ನಿಮಗಾಗಿ.

  • ನೀವು ಸರ್ವತೋಮುಖವಾಗಿ ಆರೋಗ್ಯಪೂರ್ಣರಾಗಿರಲು ಇಚ್ಛಿಸುತ್ತೀರೇನು?

    ಹಾಗಾದರೆ ಇದು ನಿಮಗಾಗಿ.

  • ಮತ್ತೆ ಬೇರೆ ಯಾವುದೇ ಕಾಯಿಲೆಗಳು ನಿಮಗೆ ಸುಲಭವಾಗಿ ಬರದೇ ಇರುವಂತಹ ರೋಗನಿರೋಧಕ ಶಕ್ತಿಯನ್ನು ಹೊಂದಲು ಇಚ್ಛಿಸುತ್ತೀರೇನು?

    ಹಾಗಾದರೆ ಇದು ನಿಮಗಾಗಿ.

  • ನಿಮ್ಮ ಕಾಯಿಲೆಗೆ ನೀವೇ ಪೂರ್ಣವಾದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಇಚ್ಛಿಸುತ್ತೀರೇನು?

    ಹಾಗಾದರೆ ಇದು ನಿಮಗಾಗಿ.

  • ನಿಮಗೆ ಧೃಡವಾದ ತೀರ್ಮಾನ ಹಾಗು ಇಚ್ಚಾಶಕ್ತಿ ಇದೆಯೇನು?

    ಹಾಗಾದರೆ ಇದು ನಿಮಗಾಗಿ.

  • ಆರೋಗ್ಯವಂತ ವ್ಯಕ್ತಿಗೆ ನೀವು ಮಾದರಿಯಾಗಲು ಇಚ್ಛಿಸುತ್ತೀರೇನು?

    ಹಾಗಾದರೆ ಇದು ನಿಮಗಾಗಿ.

  • ನೀವೂ ಆರೋಗ್ಯವಂತರಾಗಿ ನಿಮ್ಮ ಮನೆಯವರನ್ನು ಹಾಗೂ ಸ್ನೇಹಿತರನ್ನು ಆರೋಗ್ಯವಾಗಿರಲು ಪ್ರೇರೇಪಿಸುವಂತಹ ಮನಸ್ಥಿತಿ ನಿಮಗೆ ಇದೆಯೇನು?

    ಹಾಗಾದರೆ ಇದು ನಿಮಗಾಗಿ.

  • ಶಾಂತಿ, ಆನಂದ, ಆರೋಗ್ಯ ಹಾಗೂ ಸಮೃದ್ಧಿಯ ಜೀವನವನ್ನು ಬಯಸುತ್ತೀರೇನು?

    ಹಾಗಾದರೆ ಇದು ನಿಮಗಾಗಿ.

ಇದು ಯಾರಿಗಾಗಿ ಅಲ್ಲ?

  • ಹಲುವು ಬಾರಿ ನಿಮ್ಮ ಕಾಯಿಲೆ ಮರುಕಳಿಸುತ್ತಿದ್ದರೂ ನೀವು ಅದೇ ಔಷಧೀಯ ಮೊರೆಹೋಗಲು ಇಚ್ಛಿಸುತ್ತೀರೇನು?

    ಹಾಗಾದರೆ ಇದು ನಿಮಗಾಗಿ ಅಲ್ಲ

  • ನಿಮ್ಮ ಕಾಯಿಲೆಯನ್ನು ನೀವು ಸಹಜವಾಗಿ ತೆಗೆದುಕೊಳ್ಳುತ್ತೀರೇನು?

    ಹಾಗಾದರೆ ಇದು ನಿಮಗಾಗಿ ಅಲ್ಲ

  • ನಿಮ್ಮ ದೇಹಾರೋಗ್ಯ ಮತ್ತು ಸೌಂದರ್ಯದ ಬಗ್ಗೆ ನಿಮಗೆ ಕಾಳಜಿ ಇಲ್ಲವೇನು?

    ಹಾಗಾದರೆ ಇದು ನಿಮಗಾಗಿ ಅಲ್ಲ

  • ನಿಮ್ಮ ಕಾಯಿಲೆಗಳಿಂದ ನಿಮ್ಮ ಜೀವನದಲ್ಲಿ ಆಗುತ್ತಿರುವ ಅಸ್ತ್ಯವ್ಯಸ್ತ್ಯ ನಿಮಗೆ ಸಹ್ಯವೇನು?

    ಹಾಗಾದರೆ ಇದು ನಿಮಗಾಗಿ ಅಲ್ಲ

  • ನೀವು ಪ್ರಕೃತಿಯಿಂದ ದೂರವಿದ್ದು ಔಷಧಿಗಳ ಮೇಲೆಯೇ ಅವಲಂಬಿತರಾಗಲು ಇಚ್ಛಿಸುತ್ತೀರೇನು?

    ಹಾಗಾದರೆ ಇದು ನಿಮಗಾಗಿ ಅಲ್ಲ

  • ನೀವು ಸರ್ವತೋಮುಖವಾಗಿ ಆರೋಗ್ಯಪೂರ್ಣರಾಗದೆ ಈಗಿರುವ ಒಂದು ಕಾಯಿಲೆಯನ್ನು ಮಾತ್ರ ಸ್ವಲ್ಪ ಶಮನಗೊಳಿಸಿಕೊಳ್ಳಲು ಇಚ್ಛಿಸುತ್ತೀರೇನು?

    ಹಾಗಾದರೆ ಇದು ನಿಮಗಾಗಿ ಅಲ್ಲ

  • ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಂಡು ಯಾವ ಕಾಯಿಲೆಗಳೂ ಬಾರದಂತೆ ಇರುವ ಇಚ್ಛೆ ಇಲ್ಲವೇನು?

    ಹಾಗಾದರೆ ಇದು ನಿಮಗಾಗಿ ಅಲ್ಲ

  • ನಿಮ್ಮ ಕಾಯಿಲೆಗೆ ನೀವು ಪೂರ್ಣವಾದ ಜವಾಬ್ದಾರಿಯನ್ನು ತೆಗೆದುಕೊಳ್ಳದೆ ವೈದ್ಯರ ಮೇಲೆ ಅವಲಂಬಿತರಾಗಲು ಇಚ್ಛಿಸುತ್ತೀರೇನು?

    ಹಾಗಾದರೆ ಇದು ನಿಮಗಾಗಿ ಅಲ್ಲ

  • ನಿಮ್ಮಲ್ಲಿ ದೃಢವಾದ ತೀರ್ಮಾನ ಹಾಗು ಇಚ್ಚಾಶಕ್ತಿಯ ಕೊರತೆ ಇದೆಯೇನು?

    ಹಾಗಾದರೆ ಇದು ನಿಮಗಾಗಿ ಅಲ್ಲ

  • ನಿಮ್ಮ, ನಿಮ್ಮ ಮನೆಯವರ ಹಾಗೂ ಸ್ನೇಹಿತರ ಆರೋಗ್ಯದ ಬಗ್ಗೆ ಕಾಳಜಿ ಇಲ್ಲವೇನು?

    ಹಾಗಾದರೆ ಇದು ನಿಮಗಾಗಿ ಅಲ್ಲ

  • ಆರೋಗ್ಯವಂತ ವ್ಯಕ್ತಿಗೆ ನೀವು ಮಾದರಿಯಾಗಲು ಇಚ್ಛೆ ಇಲ್ಲವೇನು?

    ಹಾಗಾದರೆ ಇದು ನಿಮಗಾಗಿ ಅಲ್ಲ

  • ಶಾಂತಿ, ಆನಂದ, ಆರೋಗ್ಯ ಹಾಗೂ ಸಮೃದ್ಧಿಯ ಜೀವನವನ್ನು ಬಯಸುವುದಿಲ್ಲವೇನು?

    ಹಾಗಾದರೆ ಇದು ನಿಮಗಾಗಿ ಅಲ್ಲ

ನೀವು ಮಾಡಬೇಕಾದುದೇನು?

  • ಚಿಕಿತ್ಸೆಯ ಮಾದರಿಯನ್ನು ಅರ್ಥಮಾಡಿಕೊಳ್ಳಿ ಮತ್ತು ದೀರ್ಘಕಾಲದ ಚರ್ಮದ ಪರಿಸ್ಥಿತಿಗಳ ಮೂಲಭೂತ ಅಂಶಗಳನ್ನು ತಿಳಿಯಿರಿ
  • ಅತ್ಯುತ್ತಮ ಫಲಿತಾಂಶಗಳಿಗಾಗಿ ನಿರ್ದಿಷ್ಟ ಜೀವನಶೈಲಿಯ ಬದಲಾವಣೆಗಳನ್ನು ಮಾಡಿಕೊಳ್ಳಿ
  • ಆರೋಗ್ಯಕರವಾದ ಹೊಸ ಹವ್ಯಾಸಗಳನ್ನು, ಹೊಸ ಅಭ್ಯಾಸಗಳನ್ನುರೂಡಿಸಿಕೊಳ್ಳಿ
  • ಹೊರಔಷಧಿಗಳ ಬದಲು ಮನೆಮದ್ದುಗಳನ್ನು ಉಪಯೋಗಿಸಿ
  • ಚರ್ಮ ರೋಗಗಳಿಗೆ ಸಮಗ್ರವಾಗಿ ಚಿಕಿತ್ಸೆ ನೀಡಲು ಪ್ರಾಕೃತಿಕ ಚಿಕಿತ್ಸಾ ತಂತ್ರಗಳನ್ನು ಕಲಿಯಿರಿ
  • ಆರೋಗ್ಯಕರ ಮನಸ್ಥಿತಿಯನ್ನು ಹೊಂದಲು ಮತ್ತು ಚಿಕಿತ್ಸೆಯ ಪ್ರಾಯೋಗಿಕ ವಿಧಾನಗಳನ್ನು ಕಲಿಯಲು ಪೂರ್ಣ ಮನಸ್ಸನ್ನು ಕೊಡಿ
  • ಸಮಾನ ತೊಂದರೆಗಳನ್ನು ಅನುಭವಿಸುತ್ತಿರುವವರು ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುತ್ತಾ, ಪರಸ್ಪರ ಬೆಂಬಲಿಗರಾಗಿ
  • ಚಿಕಿತ್ಸಾ ವಿಧಾನಗಳನ್ನು ನಿಮಗೆ ಪೂರಕವಾಗಿ ಕಸ್ಟಮೈಸ್ ಮಾಡಿಕೊಂಡು ಆರೋಗ್ಯ ವರ್ಧನೆಗೆ ಪ್ರೋತ್ಸಾಹಿಸಿ
  • ನಿಮ್ಮ ಆರೋಗ್ಯದಲ್ಲಿ ಆಗುವ ಸುಧಾರಣೆಗಳನ್ನು ಗಮನಿಸುತ್ತಾ ಆನಂದಿಸಿ, ಅಂಗೀಕರಿಸಿ, ಸ್ವೀಕರಿಸಿ
  • ನಿಮ್ಮ ಮಾರ್ಗದರ್ಶಿಯ ಮಾರ್ಗದರ್ಶನವನ್ನು ಪರಿಪೂರ್ಣವಾಗಿ ಅನುಸರಿಸಿ

ಚರ್ಮವ್ಯಾದಿಗಳ ಬಗ್ಗೆ ತಿಳಿಯಲು ಝೋಮ್ ವೆಬಿನಾರ್ ಗೆ ನಿಮ್ಮ ಹೆಸರನ್ನು ನೋಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ

ಇಲ್ಲಿ ನೋಂದಾಯಿಸಿ

ಇಲ್ಲಿ ನೋಂದಾಯಿಸಿ