ಧೀರ್ಘಕಾಲಿನ ಚರ್ಮ ರೋಗಗಳೊಂದಿಗೆ ಉತ್ಸಾಹದಿಂದ ಜೀವಿಸಲು 7 ಸಲಹೆಗಳು
ಧೀರ್ಘಕಾಲಿನ ಚರ್ಮ ರೋಗಗಳೊಂದಿಗೆ ಉತ್ಸಾಹದಿಂದ ಜೀವಿಸಲು 7 ಸಲಹೆಗಳು ಈ ಜೀವನದಲ್ಲಿ ಲವಲವಿಕೆಯಿಂದ ಬದುಕಲು ಜೀವನ ಮತ್ತು ಉತ್ತಮ ಜೀವನಶೈಲಿ ಬಹಳ ಮುಖ್ಯ. ಜೀವನವು ಯಾವಾಗಲೂ ಒಳ್ಳೆಯದು ಮತ್ತು ಕೆಟ್ಟದ್ದು, ಏರಿಳಿತಗಳು, ಆರೋಗ್ಯ ಮತ್ತು ಅನಾರೋಗ್ಯ ಇತ್ಯಾದಿಗಳ ಮಿಶ್ರಣವಾಗಿದೆ; ಆದರೆ ಇವೆಲ್ಲವೂ ನಿಮಗೆ ಧೀರ್ಘಕಾಲಿನ ಚರ್ಮ ರೋಗಗಳು ಇದ್ದರೂ ಸಹ, ಒಳ್ಳೆಯ ಜೀವನವನ್ನು ನಡೆಸುವುದನ್ನು ತಡೆಯಬಾರದು ಮತ್ತು ತಡೆಯುವುದಿಲ್ಲ. ಸಂತೋಷದ ಜೀವನವನ್ನು ಜೀವಂತಿಕೆಯಿಂದ ಜೀವಿಸಲು ಇಲ್ಲಿ ಕೆಲವು ಸಲಹೆಗಳಿವೆ. ಜೀವನವು ಧೀರ್ಘಕಾಲಿನ ಚರ್ಮ ರೋಗಗಳನ್ನು ಒಳಗೊಂಡಿದೆಯೇ ಹೊರತು, […]
ನಿಮ್ಮ ಧೀರ್ಘಕಾಲಿನ ಚರ್ಮ ರೋಗಗಳ ಚಿಕಿತ್ಸೆಯಲ್ಲಿ ವ್ಯಾಯಾಮವನ್ನು ಸೇರಿಸಿ
ನಿಮ್ಮ ಧೀರ್ಘಕಾಲಿನ ಚರ್ಮ ರೋಗಗಳ ಚಿಕಿತ್ಸೆಯಲ್ಲಿ ವ್ಯಾಯಾಮವನ್ನು ಸೇರಿಸಿ. ಇದರಿಂದ ನೀವು ಬೇಗ ಗುಣಮುಖರಾಗುವುದು ಸುಲಭ. ಇದಕ್ಕಾಗಿ ಇಲ್ಲಿ ನಾನು ಕೆಲವಾರು ಕಿವಿಮಾತುಗಳನ್ನು ಹೇಳುತ್ತೇನೆ. 1. ನಿಧಾನವಾಗಿ ಪ್ರಾರಂಭಿಸಿ ನೀವು ಇದುವರೆವಿಗೂ ವ್ಯಾಯಾಮವನ್ನು ಮಾಡದೇ ಇದ್ದರೆ ಈಗ ಹುರುಪಿನಿಂದ ಹೆಚ್ಚುವರಿ ವ್ಯಾಯಾಮವನ್ನು ಮಾಡಲು ಹೋಗಬೇಡಿ. ನೀವು ನಿಧಾನವಾಗಿ ಆರಾಮದಾಯಕ ವೇಗದಲ್ಲಿ ನಿಮ್ಮ ದೈಹಿಕ ಶ್ರಮವನ್ನು ಪ್ರಾರಂಭಿಸಿ. ಮೊದಲು ನಿದಾನವಾಗಿ ನಡೆಯಲು ಪ್ರಾರಂಭಿಸಿ. ನಂತರ ವೇಗವಾಗಿ ನಡೆಯಲು ಪ್ರಾರಂಭಿಸಿ. ನಂತರ ನಿದಾನವಾಗಿ ಹೋಡಲು ಮುಂದುವರೆಸಿ. ವ್ಯಾಯಾಮದ ಸಂಖ್ಯೆಗಳನ್ನು ಹಾಗೂ […]